Exclusive

Publication

Byline

ಕೇಂದ್ರದಿಂದ ಜನಗಣತಿಯೊಂದಿಗೆ ಜಾತಿಗಣತಿ; ನರೇಂದ್ರ ಮೋದಿ ಸರ್ಕಾರದ ಮಹತ್ವದ ಘೋಷಣೆ

ಭಾರತ, ಏಪ್ರಿಲ್ 30 -- ನವದೆಹಲಿ: ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯನ್ನು ಸೇರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ನಡೆ... Read More


ಸರಳ ಚೂಡಿದಾರ್ ಹೊಲಿಸುವ ಬದಲು ನೆಕ್‍ಲೈನ್ ಮತ್ತು ತೋಳುಗಳಿಗೆ ಈ ವಿನ್ಯಾಸಗಳನ್ನು ಮಾಡಿ; ಇಲ್ಲಿವೆ ಡಿಸೈನ್

Bengaluru, ಏಪ್ರಿಲ್ 30 -- ಸೂಟ್ ಅಥವಾ ಚೂಡಿದಾರ್ ಹೊಲಿಯುವ ಮೊದಲು, ಅದಕ್ಕೆ ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಸೂಟ್‌ನಲ್ಲಿ ಪ್ರಮುಖವಾದ ವಿಷಯವೆಂದರೆ ಅದರ ತೋಳುಗಳು ಮತ್ತು ನೆಕ್‍ಲೈನ್ ವಿನ್ಯಾಸ. ಇವುಗಳೊಂದಿಗೆ ಸ್ವಲ್ಪ ... Read More


ಮಂಗಳೂರು ಹೊರವಲಯದಲ್ಲಿ ಗುಂಪು ಹಲ್ಲೆ ನಡೆಸಿ ಕೇರಳ ಮೂಲದ ವ್ಯಕ್ತಿಯ ಹತ್ಯೆ, 20 ಮಂದಿ ಬಂಧನ; ಇಲ್ಲಿದೆ ಪ್ರಕರಣ ವಿವರ

ಭಾರತ, ಏಪ್ರಿಲ್ 30 -- ಮಂಗಳೂರು: ಕಾರ್ಮಿಕನೋರ್ವನನ್ನು ಗುಂಪೊಂದು ಮನಸೋ ಇಚ್ಛೆ ಹಲ್ಲೆ ನಡೆಸಿ, ಕೊಲೆ ಮಾಡಿದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ದಕ್ಷಿ... Read More


ಡಾರ್ಕ್‌ ಹ್ಯೂಮರ್‌ ಸಿನಿಮಾ: ಅಕ್ಷಯ ತೃತೀಯದಂದು ಟೈಮ್ ಪಾಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಭಾರತ, ಏಪ್ರಿಲ್ 30 -- ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಆಲೋಚನೆಯ ಹೊಸಬರ ತಂಡದ ಆಗಮನವಾಗಿದೆ. ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಟೈಮ್ ಪಾಸ್ ಚಿತ್ರದ ಮೂಲಕ ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರ ಸಮಾಗಮವಾಗಿದೆ.... Read More


ಸೆಟ್ಟೇರಿತು ಯುವ ರಾಜ್‌ಕುಮಾರ್‌ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

ಭಾರತ, ಏಪ್ರಿಲ್ 30 -- ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ.... Read More


'ಭಾರ್ಗವ'ನಾದ ಉಪೇಂದ್ರ; ನಾಗಣ್ಣ ನಿರ್ದೇಶನದ, 'ಸೂರಪ್ಪ' ಬಾಬು ನಿರ್ಮಾಣದ ಚಿತ್ರದ ಹೆಸರು ಅನಾವರಣ

ಭಾರತ, ಏಪ್ರಿಲ್ 30 -- ಉಪೇಂದ್ರ ಅಭಿನಯದಲ್ಲಿ ಹಿರಿಯ ನಿರ್ದೇಶಕ ನಾಗಣ್ಣ ಒಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಯುಗಾದಿ ಹಬ್ಬದಂದು ಕೇಳಿಬಂದಿತ್ತು. 'ಸೂರಪ್ಪ' ಬಾಬು ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಅನಾವರಣ, ಅಕ್ಷಯ ತೃತೀ... Read More


ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ

ಭಾರತ, ಏಪ್ರಿಲ್ 30 -- ಕರ್ನಾಟಕದ ಜನಪದ ಕಲಾಕ್ಷೇತ್ರದ ಭಾಗವಾಗಿರುವ ತೊಗಲು ಗೊಂಬೆಯಾಟದಲ್ಲಿ ಸುಮಾರು 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ ಇವರಿಗೆ ಈ ಬಾರಿ ಪದ್ಮಶ್ರೀ ಪಶಸ್ತಿ ದೊರೆತಿದೆ. ಕೊಪ್ಪಳ ಜಿಲ... Read More


ಪಹಲ್ಗಾಮ್ ಉಗ್ರರ ದಾಳಿ: ಇಂದು 4 ಗಂಟೆಗೆ ಪ್ರಧಾನಿ ಮೋದಿ ಮಹತ್ವದ ಸುದ್ದಿಗೋಷ್ಠಿ, ದೇಶದ ಜನರಲ್ಲಿ ಹೆಚ್ಚಿದ ಕಾತರ

ಭಾರತ, ಏಪ್ರಿಲ್ 30 -- ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯ ನಂತರ ದೇಶದ ವಾತಾವರಣ ಬದಲಾಗಿದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಾಕಿಸ್ತಾನದ ವಿರುದ್ಧ ಕೆಲವು ಕಟ್... Read More


ಪಹಲ್ಗಾಮ್ ಉಗ್ರರ ದಾಳಿ: ಇಂದು 3 ಗಂಟೆಗೆ ಪ್ರಧಾನಿ ಮೋದಿ ಮಹತ್ವದ ಸುದ್ದಿಗೋಷ್ಠಿ, ದೇಶದ ಜನರಲ್ಲಿ ಹೆಚ್ಚಿದ ಕಾತರ

ಭಾರತ, ಏಪ್ರಿಲ್ 30 -- ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯ ನಂತರ ದೇಶದ ವಾತಾವರಣ ಬದಲಾಗಿದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಾಕಿಸ್ತಾನದ ವಿರುದ್ಧ ಕೆಲವು ಕಟ್... Read More


ದಿವಂಗತ ಪತ್ನಿ ಸ್ಪಂದನಾ ನೆನಪಲ್ಲಿ 'ಚಿನ್ನ. ನಿನ್ನ ಮಗ ಪಾಸ್ ಆಗಿದ್ದಾನೆ' ಎಂದ ವಿಜಯ ರಾಘವೇಂದ್ರ

ಭಾರತ, ಏಪ್ರಿಲ್ 30 -- ಇಂದು ಐಸಿಎಸ್‌ಇ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ರಾಘವೇಂದ್ರ ಉತ್ತೀರ್ಣನಾಗಿದ್ದಾನೆ. ಈ ಖುಷಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ "ಚಿನ್ನ. ನಿನ್ನ ಮಗ ಪಾಸ್ ಆಗಿದ್ದಾನೆ" ಎಂದು ವ... Read More